ಈ ಪಾಕ್ ವಿಷಕನ್ಯೆಗೆ ನಮ್ಮ ಸೈನಿಕರೇ ಟಾರ್ಗೆಟ್!

Dec 4, 2018, 8:58 PM IST

ಬೆಂಗಳೂರು(ಡಿ.04): ಹಾಯ್ ಅನ್ನೋದು ಮಾಯಾಜಾಲ. ಸಿ ಯೂ ಅನ್ನೋದು ವಿಷವರ್ತುಲ. ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ದಿವಾಳಿ ಸ್ಥಾನದ ಐ ಲವ್ ಯೂ ಅಸ್ತ್ರ. ಆಪರೇಶನ್ ಸಾಜಿಯಾ. ಆ ಸುಂದರಿಗೆ ನಮ್ಮ ಸೈನಿಕರೇ ಟಾರ್ಗೆಟ್. ದೇಶವನ್ನೇ ಬೆಚ್ಚಿ ಬೀಳಿಸೋ ಮೋಹಾಸ್ತ್ರದ ಅಸಲಿ ಕಥೆ ಇಲ್ಲಿದೆ ನೋಡಿ...

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...