ಅಯ್ಯೋ ಶಿವ! ಬಾಯ್ಬಿಟ್ಟರೆ ಅಶ್ಲೀಲ... ಬಿಜೆಪಿ ಶಾಸಕನ ಆಡಿಯೋ ವೈರಲ್

Nov 17, 2018, 2:27 PM IST

ಅಯ್ಯೋ ದೇವಾ... ಈ ಶಾಸಕರು ಬಾಯ್ಬಿಟ್ರೆ ಬರೀ ಸಂಸ್ಕೃತ! ಇದೆಂಥಾ ಮಾತು ಶಿವ! ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅಧಿಕಾರಿಯೊಬ್ಬರಿಗೆ ಆಶ್ಲೀಲವಾಗಿ ಬೈದಿರುವ ಆಡಿಯೋ ಕ್ಲಿಪ್ ಇದೀಗ ವೈರಲ್ ಆಗಿದೆ.