ಸಿಸಿಬಿ ಬಳಿ ಇರೋ ಬೋಗಸ್ ಕಂಪನಿ, ಚಿಟ್‌ಫಂಡ್‌ಗಳ ಲಿಸ್ಟ್ ಇದು!

Nov 21, 2018, 4:04 PM IST

ಆ್ಯಂಬಿಡೆಂಟ್ ವಂಚನೆ ಪ್ರಕರಣದ ಬಳಿಕ ಬೆಂಗಳೂರು ಸಿಸಿಬಿ, ಬೋಗಸ್ ಕಂಪನಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ.  ಹೂಡಿಕೆ ಹೆಸರಿನಲ್ಲಿ ಜನರಿಂದ ಕೋಟಿ ಕೋಟಿ ಹಣ ಪಡೆದು ವಂಚಿಸುತ್ತಿರುವ ಹಿನ್ನೆಲೆಯಲ್ಲಿ, ಸಿಶಿಬಿಯು ಸಂಶಯಾಸ್ಪದ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇಲ್ಲಿದೆ ವಿವರ...