ಲಕ್ಷ್ಮಿ ಹಬ್ಬಕ್ಕೆ ರೈತರಿಗೆ ಲಕ್ಷ್ಮಿ ಗಿಫ್ಟ್ : ವಾಣಿಜ್ಯ ಬ್ಯಾಂಕ್'ಗಳ ಸಾಲ ಮನ್ನಾ

Aug 24, 2018, 10:15 PM IST

  • ವಾಣಿಜ್ಯ ಬ್ಯಾಂಕ್'ಗಳಲ್ಲಿನ 30,163 ಕೋಟಿ ರೂ. ಮನ್ನಾ
  • 2 ಲಕ್ಷದವರೆಗೆ ಸುಸ್ತಿ ಬೆಳೆ ಸಾಲಮನ್ನಾಕ್ಕೆ ನಿರ್ಧಾರ
  • ದುರುಪಯೋಗ ತಡೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದ ಸಭೆ