ಅಯೋಧ್ಯೆಯಲ್ಲಿ ಮಸೀದಿ ಇತ್ತು ಎಂಬುದು ಸುಳ್ಳು

By Kannadaprabha NewsFirst Published Jul 14, 2018, 10:54 AM IST
Highlights

ಅಯೋಧ್ಯೆಯ ವಿವಾದಿತ ಜಾಗದಲ್ಲಿ ಎಂದಿಗೂ ಮಸೀದಿ ಇರಲೇ ಇಲ್ಲ. ಇಲ್ಲಿ ಮಸೀದಿ ಇತ್ತು ಎಂಬುದೇ ಸುಳ್ಳು ಎಂದು ಉತ್ತರ ಪ್ರದೇಶದ ಶಿಯಾ ಸೆಂಟ್ರಲ್‌ ವಕ್ಫ್ ಮಂಡಳಿ ಮುಖ್ಯಸ್ಥ ವಾಸೀಂ ರಿಜ್ವಿ ಹೇಳಿದ್ದಾರೆ. 
 

ಅಯೋಧ್ಯೆ: ಅಯೋಧ್ಯೆಯ ವಿವಾದಿತ ಜಾಗದಲ್ಲಿ ಎಂದಿಗೂ ಮಸೀದಿ ಇರಲೇ ಇಲ್ಲ. ಇಲ್ಲಿ ಮಸೀದಿ ಇತ್ತು ಎಂಬುದೇ ಸುಳ್ಳು ಎಂದು ಉತ್ತರ ಪ್ರದೇಶದ ಶಿಯಾ ಸೆಂಟ್ರಲ್‌ ವಕ್ಫ್ ಮಂಡಳಿ ಮುಖ್ಯಸ್ಥ ವಾಸೀಂ ರಿಜ್ವಿ ಹೇಳಿದ್ದಾರೆ. 

ಅಯೋಧ್ಯೆ ರಾಮಜನ್ಮ ಭೂಮಿಯಾಗಿರುವ ಕಾರಣ ಅಲ್ಲಿ ರಾಮ ಮಂದಿರ ಮಾತ್ರವೇ ನಿರ್ಮಾಣ ಮಾಡಬೇಕು. ಇಲ್ಲಿ ಮಸೀದಿ ನಿರ್ಮಿಸಬೇಕೆಂಬ ವಾದ ಮಂಡಿಸುವ ಬಾಬರ್‌ ಕುರಿತು ಸಹಾನುಭೂತಿ ಹೊಂದಿರುವವರು ಸೋಲುಪ್ಪಿಕೊಳ್ಳುವುದು ಖಚಿತ.

click me!