Ayodhya  

(Search results - 135)
 • uddhav aarti

  NEWS15, Jun 2019, 6:18 PM IST

  ನಾಳೆ ಅಯೋಧ್ಯೆಗೆ ಉದ್ಧವ್: ಮೋದಿಗೇನು ಸಂದೇಶ ಕೊಟ್ರು ಠಾಕ್ರೆ?

  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತನ್ನ ಪಟ್ಟು ಬಿಗಿಗೊಳಿಸಿರುವ ಶಿವಸೇನೆ, ನಿತ್ಯವೂ ರಾಮ ಮಂದಿರದ ಶಪಥ ನೆನಪಿಸುತ್ತಾ ಬಿಜೆಪಿಯನ್ನು ಕಾಡುತ್ತಿದೆ. ಈ ಮಧ್ಯೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಪಕ್ಷದ ಸಂಸದರು ನಾಳೆ(ಜೂ.16) ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮಲಲ್ಲಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

 • Ayodhya Alert

  NEWS15, Jun 2019, 11:34 AM IST

  ಅಯೋಧ್ಯೆ ಮೇಲೆ ಉಗ್ರ ದಾಳಿ ಭೀತಿ: ಕಟ್ಟೆಚ್ಚರ

  ಅಯೋಧ್ಯೆ ಮೇಲೆ ಉಗ್ರ ದಾಳಿ ಭೀತಿ: ಕಟ್ಟೆಚ್ಚರ| ನೇಪಾಳ ಮೂಲಕ ಯುಪಿ ಪ್ರವೇಶಿಸುವ ಮುನ್ನಚ್ಚರಿಕೆ

 • Ayodya

  NEWS8, Jun 2019, 9:30 AM IST

  ಬೆಂಗಳೂರಿನ ರಾಮ ವಿಗ್ರಹ ಅಯೋಧ್ಯೆಯಲ್ಲಿ ಅನಾವರಣ!

  ಬೆಂಗಳೂರಿನ ಶ್ರೀರಾಮ ಮೂರ್ತಿ ಅಯೋಧ್ಯೆಯಲ್ಲಿ ಅನಾವರಣ| ಅಯೋಧ್ಯಾ ಸಂಶೋಧನಾ ಸಂಸ್ಥೆಯಲ್ಲಿ ಪ್ರತಿಷ್ಠಾಪನೆ| ಸಿಎಂ ಯೋಗಿ ಆದಿತ್ಯನಾಥ್‌ರಿಂದ ಲೋಕಾರ್ಪಣೆ| ಕಾವೇರಿ ಎಂಪೋರಿಯಂನಲ್ಲಿ ಖರೀದಿಸಲಾದ ವಿಗ್ರಹ

 • NEWS5, Jun 2019, 12:42 PM IST

  ‘ಕೋರ್ಟ್ ನಮ್ಮ ಪರ ತೀರ್ಪು, ರಾಮಮಂದಿರ ನಿರ್ಮಾಣವಾಗಿಯೇ ಆಗುತ್ತೆ'

  ಈ ವರ್ಷ ರಾಮಮಂದಿರ ನಿರ್ಮಾಣ ಆಗಿಯೇ ಆಗುತ್ತದೆ. ಕೋರ್ಟ್ ತೀರ್ಪು ಕೂಡ ನಮ್ಮ ಪರವಾಗಿ ಬರಲಿದೆ ಎಂದು ಪೇಜಾವರ ಶ್ರೀ ವಿಶ್ವಾಸ ವ್ಯಕ್ತಪಡಿಸಿದರು. 

 • News27, May 2019, 5:13 PM IST

  ರಾಮ ಮಂದಿರ ನಿರ್ಮಾಣ ನಿಶ್ಚಿತ: ಮೋಹನ್ ಭಾಗವತ್

  ಲೋಕಸಮರದಲ್ಲಿ ಬಿಜೆಪಿಗೆ ದಾಖಲೆಯ ಜಯ| ಗೆದ್ದು ಬೀಗುತ್ತಿದ್ದ ಬಿಜೆಪಿ ಮೇಲೆ ರಾಮ ಮಂದಿರ ನಿರ್ಮಿಸುವ ಒತ್ತಡ| ಪ್ರಣಾಳಿಕೆಯಲ್ಲಿ ನಿಡಿರುವ ಭರವಸೆ ಪೂರೈಸಲು RSS ಒತ್ತಡ

 • cows

  NEWS22, May 2019, 1:39 PM IST

  ರಾಮ ಜನ್ಮಭೂಮಿಯಲ್ಲಿ ಗೋಮಾತೆಯನ್ನೇ ಅತ್ಯಾಚಾರಗೈದ ಕಾಮುಕ!

  ಗೋವುಗಳನ್ನೇ ಅತ್ಯಾಚಾರಗೈದ ಕಾಮುಕ| ರೆಡ್ ಹ್ಯಾಂಡ್ ಆಗಿ ಸೆರೆಸಿಕ್ಕವನಿಗೆ ಭರ್ಜರಿ ಗೂಸಾ| ಕುಡಿದ ಮತ್ತಿನಲ್ಲಿ ನಾನೇನು ಮಾಡಿದೆ ಎಂದು ಗೊತ್ತಾಗಿಲ್ಲ ಎಂದ ರಾಜ್‌ಕುಮಾರ್

 • iftar

  NEWS21, May 2019, 5:32 PM IST

  ಸಾಮರಸ್ಯಕ್ಕೆ ಹೊಸ ಅರ್ಥ, ಅಯೋಧ್ಯೆ ರಾಮಮಂದಿರದಲ್ಲಿ ಇಫ್ತಾರ್

  ಭಾರತ ಸರ್ವಧರ್ಮ ಸಹುಷ್ಣುತೆಗೆ ಹೆಸರಾದ ದೇಶ. ಇಂಥ ದೇಶದಲ್ಲಿ ಆಗಾಗ ಭಾವೈಕ್ಯ ಸಾರುವ ಘಟನಾವಳಿಗಳು ನಡೆಯುತ್ತಲೆ ಇರುತ್ತವೆ.

 • Ayodhya Land
  Video Icon

  NEWS10, May 2019, 12:38 PM IST

  ಅಯೋಧ್ಯಾ ಸಂಧಾನ: ಆಗಸ್ಟ್ 15 ರವರೆಗೆ ಕಾಲಾವಾಕಾಶ ಕೊಟ್ಟ ಸುಪ್ರೀಂ

  ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನಕ್ಕೆ   ಸಂಬಂಧಿಸಿದಂತೆ ಮಧ್ಯಸ್ಥಿಕೆ ಸಮಿತಿಗೆ ಆಗಸ್ಟ್ 15 ರವರೆಗೆ ಸುಪ್ರಿಂಕೋರ್ಟ್ ಕಾಲಾವಾಕಾಶ ಕೊಟ್ಟಿದೆ. ಎಫ್ ಎಂ ಖಲೀಫುಲ್ಲಾ, ರವಿಶಂಕರ್, ಶ್ರೀರಾಮ್ ಪಂಚು ತ್ರಿಸದಸ್ಯ ಸಮಿತಿ ಹೆಚ್ಚಿನ ಕಾಲಾವಕಾಶ ಕೇಳಿದ್ದಕ್ಕೆ ಆಗಸ್ಟ್ 15 ರವರೆಗೆ ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ. 

 • Modi
  Video Icon

  Lok Sabha Election News1, May 2019, 4:58 PM IST

  5 ವರ್ಷಗಳಲ್ಲಿ ಮೊದಲ ಬಾರಿ ಅಯೋಧ್ಯೆಗೆ ಮೋದಿ ಭೇಟಿ; ಭಾಷಣದಲ್ಲಿ ರಾಮಜಪ

  ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಈವರೆಗೆ ರಾಷ್ಟ್ರವಾದದ ಭಾಷಣ ಮಾಡುತ್ತಿದ್ದ ಮೋದಿ, ಅಯೋಧ್ಯೆಯಲ್ಲಿ ರಾಮನಾಮ ಜಪಿಸಿದ್ದಾರೆ. ಅಯೋಧ್ಯೆಯಲ್ಲಿ ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂಬ ಭರವಸೆ ಕೊಟ್ಟ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

 • Nirmohi akhara reach supreme court to cancel centre plea on undisputed land

  NEWS12, Apr 2019, 3:17 PM IST

  ದೇಶದಲ್ಲಿ ಶಾಂತಿ ಇರೋದು ನಿಮಗೆ ಬೇಡ: ಅಯೋಧ್ಯೆಯಲ್ಲಿ ಪೂಜೆಗೆ ಸುಪ್ರೀಂ ನಿರಾಕರಣೆ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ಪೂಜೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ. ಪೂಜೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

 • shiv sena

  Lok Sabha Election News10, Apr 2019, 3:33 PM IST

  ಬಿಜೆಪಿ ಪ್ರಣಾಳಿಕೆಗೆ 100ಕ್ಕೆ 200 ಅಂಕ ಕೊಡ್ತಿವಿ: ಶಿವಸೇನೆ!

  2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಮಿತ್ರಪಕ್ಷ ಶಿವಸೇನೆ ಕೊಂಡಾಡಿದೆ. ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಲೇಖನ ಬರೆದಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಜೆಪಿ ಪ್ರಣಾಳಿಕೆಗೆ 100 ಕ್ಕೆ 200 ಅಂಕಗಳನ್ನು ನೀಡಬಹುದು ಎಂದು ಹೇಳಿದ್ದಾರೆ.

 • Bhakt

  Lok Sabha Election News27, Mar 2019, 11:25 AM IST

  ಶಿವಭಕ್ತ ರಾಹುಲ್‌ ಆಯ್ತು, ಈಗ ಪ್ರಿಯಾಂಕಾ ರಾಮಭಕ್ತೆ!

  ಶಿವಭಕ್ತ ರಾಹುಲ್‌ ಆಯ್ತು, ಈಗ ಪ್ರಿಯಾಂಕಾ ರಾಮಭಕ್ತೆ!| ನಾಯಕರನ್ನು ಭಕ್ತರಾಗಿ ಬಿಂಬಿಸಲು ಕಾಂಗ್ರೆಸ್‌ ಯತ್ನ| ಇಂದು ಅಯೋಧ್ಯೆ ಭೇಟಿಗೆ ಮುನ್ನ ಪೋಸ್ಟರ್‌ ಪ್ರಕಟ| 

 • Ayodhya Land

  NEWS12, Mar 2019, 9:51 AM IST

  ಮಂದಿರ ಮಧ್ಯಸ್ಥಿಕೆ ತಂಡ ಇಂದು ಅಯೋಧ್ಯೆಗೆ

   ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್‌ನಿಂದ ನೇಮಕವಾಗಿರುವ ತ್ರಿಸದಸ್ಯ ಸಂಧಾನಕಾರರ ತಂಡ ಮಂಗಳವಾರದಿಂದ ಅಧಿಕೃತ ಕೆಲಸ ಆರಂಭಿಸಲಿದೆ. 

 • Supreme court will decide mediation in ram mandir babri masjid case today
  Video Icon

  NEWS8, Mar 2019, 12:37 PM IST

  ಅಯೋಧ್ಯಾ ವಿವಾದ : ಸಂಧಾನ ಸಮಿತಿ ರಚಿಸಿದ ಸುಪ್ರೀಂಕೋರ್ಟ್

  ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಸುಪ್ರೀಕೋರ್ಟ್ ನಿ. ನ್ಯಾ. ಖಲೀಫುಲ್ಲಾ ನೇತೃತ್ವದಲ್ಲಿ ಉತ್ತರ ಪ್ರದೇಶಸ ಫೈಜಾಬಾದ್ ನಲ್ಲಿ ಸಂಧಾನವಾಗಬೇಕು ಎಂದು ಸೂಚನೆ ನೀಡಿದೆ. ಸಂಧಾನ  ಇದು ಸಂಪೂರ್ಣವಾಗಿ ರಹಸ್ಯವಾಗಿರಬೇಕು. ಎರಡು ತಿಂಗಳ ಒಳಗೆ ಅಯೋಧ್ಯೆ ಸಂಧಾನ ಪ್ರಕ್ರಿಯೆ ಮುಗಿಸಬೇಕು ಎಂದಿದೆ. 

 • ayodhya
  Video Icon

  NEWS4, Mar 2019, 3:22 PM IST

  ಅಯೋಧ್ಯೇಲಿ ಹನುಮಾನ್ ಛಾಲೀಸ್ ಪಠಿಸೋ ಮುಸ್ಲಿಮರು: ಕೋಮು ಸಾಮರಸ್ಯಕ್ಕಿಲ್ಲಿಲ್ಲ ಬರ

  ಹಲವು ದಶಕಗಳಿಂದ ದೇಶವನ್ನು ಕಾಡುತ್ತಿರುವ ಆಯೋಧ್ಯೆ-ಬಾಬ್ರೀ ಮಸೀದಿ ವಿವಾದವು ಒಂದು ಕಡೆಯಾದರೆ, ಅಲ್ಲಿ ವಾಸಿಸುತ್ತಿರುವ ಹಿಂದೂ- ಮುಸಲ್ಮಾನರ ಸೌಹಾರ್ದತೆ ಇನ್ನೊಂದು ಕಡೆ. ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದ ಛಾಯಾಚಿತ್ರಗ್ರಾಹಕ, ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ, ಅಯೋಧ್ಯೆಯ ಸಾಮಾಜಿಕ ಸ್ಥಿತಿಗತಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅಯೋಧ್ಯೆ ಹೇಗಿದೆ? ಅಲ್ಲಿ ಏನು ನಡೀತಾ ಇದೆ? ಬಾಬ್ರೀ ಮಸೀದಿ ಧ್ವಂಸವಾದ ಬಳಿಕ ಹಿಂದೂ-ಮುಸಲ್ಮಾನರು ಹೇಗಿದ್ದಾರೆ? ಎಂಬಿತ್ಯಾದಿ ವಿಷಯಗಳನ್ನು ಅವರು ಚರ್ಚಿಸಿದ್ದಾರೆ.