ಶಿರೂರು ಶ್ರೀಗಳ ‘ನಿಗೂಢ’ ಸಾವಿನ ರಹಸ್ಯ ಇದು?

Jul 20, 2018, 12:20 PM IST

ಕೆಲದಿನಗಳ ಹಿಂದೆ ನನಗೆ ಜೀವಭಯವಿದೆಯೆಂದು ಹೇಳಿದ್ದ ಶ್ರೀಗಳು ನಿಗೂಢವಾಗಿ ಸಾವನಪ್ಪಿದ್ದಾರೆ. ಅವರ ದೇಹದಲ್ಲಿ ವಿಷದ ಅಂಶಗಳು ಪತ್ತೆಯಾಗಿವೆ. ಹಾಗಾದರೆ ಅವರಿಗೆ ವಿಷಪ್ರಾಷಣ ಮಾಡಲಾಯಿತಾ? ಸಾವಿಗೆ ಮುನ್ನ ಶ್ರೀಗಳು ಹೇಳಿದ ಹೆಸರು ಯಾರದ್ದು? ಶ್ರೀಗಳ ಸಾವಿನ ಹೊರಬಿದ್ದ ಆಡಿಯೋ ಕ್ಲಿಪ್ಪ್‌ನಲ್ಲಿ ಹೇಳಿದ್ದು ಏನು? ನೋಡೋಣ ಸುವರ್ಣ ಫೋಕಸ್ ‘ಶ್ರೀ ಸಾವಿನ ರಹಸ್ಯ‘ ದಲ್ಲಿ