90% ಪಡೆಯದಿದ್ರೆ ಶಾಲೆಯಿಂದ ಗೇಟ್ ಪಾಸ್!

Jun 29, 2018, 2:26 PM IST

ಮೈಸೂರಿನ ಖಾಸಗಿ ಪ್ರತಿಷ್ಠಿತ ಶಾಲೆಯೊಂದರ ಅನೀತಿಯಿಂದಾಗಿ ಇಬ್ಬರು ಮಕ್ಕಳ ಜೀವನವೇ ಅತಂತ್ರವಾಗಿದೆ. ಶೇ.90ಕ್ಕಿಂತ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗೆ ಏಕಾಏಕಿ ಟಿ.ಸಿ. ಕೊಡಲಾಗಿದೆ. ಶಾಲೆಯ ಈ ಕ್ರಮದ ವಿರುದ್ಧ ಪೋಷಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.