ನೀಲಿ ಗೌನ್‌ನಲ್ಲಿ ಮೈಮಾಟ ತೋರಿಸಿದ ಹನಿ ರೋಸ್, ಮಲಯಾಳಿ ಕುಟ್ಟಿಯ ಹಾಟ್ ಅವತಾರಕ್ಕೆ ಪಡ್ಡೆ ಹುಡುಗರು ಸುಸ್ತು!

First Published | May 1, 2024, 12:50 PM IST

ಇವತ್ತಿನ ನಟ-ನಟಿಯರು ನೇಮ್‌-ಫೇಮ್ ಹೆಚ್ಚಿಸಿಕೊಳ್ಳೋಕೆ ಆಗಾಗ ಫೋಟೋಶೂಟ್ ಮಾಡ್ಕೊಳ್ಳೋದು ಕಾಮನ್ ಆಗಿದೆ. ಅದರಲ್ಲೂ ಶಾರ್ಟ್‌ ಡ್ರೆಸ್‌, ಹಾಟ್‌ ಅವತಾರದಲ್ಲಿ ಫೋಟೋಸ್ ಪೋಸ್ಟ್ ಮಾಡ್ತಿರ್ತಾರೆ. ಮಲಯಾಳಂ ನಟಿ ಹನಿ ರೋಸ್‌ ಸಹ ಇತ್ತೀಚಿಗೆ ನೇವಿ ಬ್ಲೂ ಗೌನ್‌ನಲ್ಲಿ ಮೈ ಮಾಟ ತೋರಿಸಿದ್ದಾರೆ.

ಇವತ್ತಿನ ನಟ-ನಟಿಯರು ನೇಮ್‌-ಫೇಮ್ ಹೆಚ್ಚಿಸಿಕೊಳ್ಳೋಕೆ ಆಗಾಗ ಫೋಟೋಶೂಟ್ ಮಾಡ್ಕೊಳ್ಳೋದು ಕಾಮನ್ ಆಗಿದೆ. ಅದರಲ್ಲೂ ಶಾರ್ಟ್‌ ಡ್ರೆಸ್‌, ಹಾಟ್‌ ಅವತಾರದಲ್ಲಿ ಫೋಟೋಸ್ ಪೋಸ್ಟ್ ಮಾಡ್ತಿರ್ತಾರೆ. ಮಲಯಾಳಂ ನಟಿ ಹನಿ ರೋಸ್‌ ಸಹ ಇತ್ತೀಚಿಗೆ ನೇವಿ ಬ್ಲೂ ಗೌನ್‌ನಲ್ಲಿ ಮೈ ಮಾಟ ತೋರಿಸಿದ್ದಾರೆ.

ಮಲಯಾಳಂ ನಟಿಯರು ಆಗಾಗ ಹಾಟ್ ಅವತಾರದಲ್ಲಿ ಕಾಣಿಸ್ಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುತ್ತಾರೆ. ಹಾಗೆಯೇ ಹನಿರೋಸ್ ಟೈಟ್‌ ಬ್ಲೂ ಗೌನ್ ಹಾಕ್ಕೊಂಡು ಮಾದಕವಾಗಿ ಫೋಸ್ ನೀಡಿದ್ದಾರೆ. ಫ್ಯಾನ್ಸ್ ಈ ಹಾಟ್ ಫೋಟೋಸ್ ನೋಡಿ ಫುಲ್ ಖುಷ್ ಆಗಿದ್ದಾರೆ.

Tap to resize

ವೈರಲ್‌ ಆಗಿರೋ ಫೋಟೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಹಾಟ್, ಬ್ಯೂಟಿಫುಲ್, ಬಾಂಬ್, ಗ್ಲಾಮರ್ ಡಾಲ್‌, ಪ್ರೆಟ್ಟೀ ವುಮೆನ್ ಎಂದೆಲ್ಲಾ ಹೊಗಳಿದ್ದಾರೆ.

2005ರಲ್ಲಿ 14ನೇ ವಯಸ್ಸಿಗೆ ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ರು. ವಿನಯನ್ ನಿರ್ದೇಶನದ 'ಬಾಯ್ ಫ್ರೆಂಡ್' ಸಿನಿಮಾದ ಮೂಲಕ ನಟಿ ಸಿನಿಮಾ ಕೆರಿಯರ್‌ ಆರಂಭಿಸಿದರು. ಆ ನಂತರ ಹಲವು ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. 

ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ. ಮುತ್ಯಾಲ ಸುಬ್ಬಯ್ಯನವರ 50ನೇ ಚಿತ್ರ ಟೆಂಪಲ್ ನಲ್ಲಿ ಹನಿ ರೋಸ್ ನಟಿಸಿದ್ದಾರೆ. ಅದರ ನಂತರ ಹನಿರೋಸ್  ಸಾಕ್ಷಿಗಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. ಈವರೆಗೆ ಮಲಯಾಳಂ, ತಮಿಳು ಸೇರಿ ಸುಮಾರು 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಭಿಮಾನಿಗಳ ನೆಚ್ಚಿನ ನಟಿಯಾಗಿದ್ದಾರೆ.

ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಭಾರಿ ಜನಪ್ರಿಯತೆ ಪಡೆದರು. ಈ ಸಿನಿಮಾ ಮೊದಲ ದಿನ 29 ಕೋಟಿ ಶೇರ್ ಪಡೆದು, ಒಟ್ಟಾರೆ 50 ಕೋಟಿಗೂ ಹೆಚ್ಚು ಗಳಿಕೆಕಂಡಿತ್ತು. ನಟನೆಗೆ ಸ್ಕೋಪ್ ಇರುವ ಪಾತ್ರಗಳ ಜೊತೆಗೆ ಗ್ಲಾಮರ್ ಪಾತ್ರಗಳೂ ಕೂಡ ಹುಡುಕಿಕೊಂಡು ಬರ್ತಿದೆ. 

ನಟಿ ಹನಿ ರೋಸ್ ಅವರು ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. 
ನಟನೆಯನ್ನು  ಹೊರತುಪಡಿಸಿ ಹನಿ ರೋಸ್,  ಜಾಹೀರಾತು, ಮಾಲ್‌ ಶೋ ರೂಂಗಳ ಉದ್ಘಾಟನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಕೇರಳದ ತೊಡುಪುಳದಲ್ಲಿ 1991ರ ಸೆಪ್ಟೆಂಬರ್ 5ರಂದು ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಹನಿ ರೋಸ್‌ ಜನಿಸಿದರು. ಕಮ್ಯುನಿಕೇಟಿವ್ ಇಂಗ್ಲಿಷ್​ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.

Latest Videos

click me!