ಕೊನೆ ಬೆಂಚಿನಲ್ಲಿ ಅಕ್ಕಪಕ್ಕ ಕೂತು ಸಿದ್ದರಾಮಯ್ಯ- ರೇವಣ್ಣ ಪಿಸು-ಪಿಸು ಗುಸು-ಗುಸು!

Jul 4, 2018, 6:15 PM IST

ಬುಧವಾರ ಕೂಡಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ವಿಳಂಬವಾಗಿ ಆಗಮಿಸಿದ್ದಾರೆ. ಸದನ ಪ್ರವೇಶಿಸಿದ ಅವರು ಕೊನೆ ಸಾಲಿನಲ್ಲಿ ಹೋಗಿ ಕುಳಿಯುತ್ತಿದ್ದಂತೆ, ಎಚ್.ಡಿ. ರೇವಣ್ಣ ಕೂಡಾ ಅವರ ಬಳಿ ತೆರಳಿ ಪಕ್ಕದಲ್ಲಿ ಕುಳಿತರು. ಬಳಿಕ ಅವರಿಬ್ಬರ ನಡುವೆ ಪಿಸು-ಪಿಸು ಮಾತು ಮುಂದುವರೆದಿತ್ತು.