ಟಿಕೆಟ್ ಮಾಫಿಯಾ: ಖಾಸಗಿ ಬಸ್‌ಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಒ ಅಧಿಕಾರಿಗಳು

Nov 4, 2018, 9:23 AM IST

ದೀಪಾವಳಿ ಹೆಸರಿನಲ್ಲಿ ಟಿಕೆಟ್ ಮಾಫಿಯಾಗೆ ಇಳಿದಿದ್ದ ಖಾಸಗಿ ಬಸ್ ಮಾಲಿಕರಿಗೆ ಆರ್ ಟಿಓ ಅಧಿಕಾರಿಗಳು ತಡರಾತ್ರಿ ಚಳಿ ಬಿಡಿಸಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ಸ್ಟಿಂಗ್ ಆಪರೇಶನ್ ಮಾಡಿ ಸುದ್ದಿ ಪ್ರಸಾರ ಮಾಡಿತ್ತು. ಸುವರ್ಣ ನ್ಯೂಸ್ ವರದಿ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.