ಆಪರೇಷನ್ ಕಮಲ ಮುಜುಗರ ತಪ್ಪಿಸಲು ಬಿಜೆಪಿಗೆ ಆರೆಸ್ಸೆಸ್‌ ಮಾಸ್ಟರ್ ಐಡಿಯಾ!

Sep 17, 2018, 6:53 PM IST

ಆಪರೇಷನ್ ಕಮಲ ನಡೆಸುವ ಪ್ರಯತ್ನದಲ್ಲಿರುವ ಬಿಜೆಪಿಗೆ ಕೇಶವ ಕೃಪಾದಿಂದ ಮಹತ್ವದ ಸೂಚನೆ ಬಂದಿದೆ. ಆಪರೇಷನ್ ಕಮಲ ನಡೆಸುವ ಮುನ್ನ ‘ಟೆಸ್ಟ್ ರನ್’ ನಡೆಸಿ, ಆ ಬಳಿಕ ‘ರಿಯಲ್ ರನ್’ ನಡೆಸುವಂತೆ ಆರೆಸ್ಸೆಸ್ ಸಲಹೆ ನೀಡಿದೆ. ಆರೆಸ್ಸೆಸ್ ಹೇಳಿರೋ ಟೆಸ್ಟ್ ರನ್ ಎಂದ್ರೆ ಏನು?  ಅದನ್ನು ಹೇಗೆ ನಡೆಸೋದು? ಇಲ್ಲಿದೆ ವಿವರ...