ವಾಜಪೇಯಿ ಅಂತ್ಯ ಸಂಸ್ಕಾರಕ್ಕೆ ಪಾಕ್ ಸಚಿವ ಭಾಗಿ

Aug 17, 2018, 1:15 PM IST

ಇಡೀ ವಿಶ್ವವೇ ಮೆಚ್ಚಿದ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಮ್ಮನ್ನಗಲಿದ್ದಾರೆ. ಉತ್ತಮ ವಾಗ್ಮಿ, ಉತ್ತಮ ಆಡಳಿತಗಾರ, ದೇಶ ಕಂಡ ಅಪ್ರತಿಮ ರಾಜಕಾರಣಿ ಹೀಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಅಜಾತಶತ್ರುವಿನ ನಿಧನಕ್ಕೆ ಪಾಕ್ ಸಂತಾಪ ಸೂಚಿಸಿದೆ. ಅವರ ಅಂತ್ಯ ಸಂಸ್ಕಾರಕ್ಕೆ ಪಾಕಿಸ್ತಾನ ಕಾನೂನು ಸಚಿವ ಜಾಫರ್ ಅಲಿ ಭಾಗಿಯಾಗಲಿದ್ದಾರೆ.