ಶಿವನೇ ಶಂಭುಲಿಂಗ..! ಪುರುಷರ ಒಳ ಉಡುಪೇ ಬೇಕಂತೆ ಈ ಬೆಕ್ಕಿಗೆ!

Dec 13, 2018, 9:56 AM IST

ಒಳ ಉಡುಪುಗಳನ್ನು ಕದಿಯೋದೆಲ್ಲಾ ಕಾಮನ್. ಆದರೆ ಬೆಕ್ಕೊಂದು ಒಳ ಉಡುಪುಗಳನ್ನು ಕದಿಯೋದನ್ನ ಕೇಳಿದ್ದೀರಾ?  ಹೌದು. ಇಲ್ಲಿನ ಕಳ್ಳ ಬೆಕ್ಕೊಂದು ಒಳ ಉಡುಪನ್ನು ಕದಿಯುತ್ತೆ. 2 ತಿಂಗಳಲ್ಲಿ 11 ಒಳಉಡುಪು, 50 ಸಾಕ್ಸ್ ಕದ್ದಿದ್ಯಂತೆ!