ಹೈಟೆಕ್‌ ಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿ ಟೀಕೆಗೊಳಗಾದ ಮಿನಿಸ್ಟ್ರು!

Jul 7, 2018, 12:28 PM IST

ಗ್ರಾಮವೊಂದರ ಕಡುಬಡವರ ಮನೆಯಲ್ಲಿ ವಾಸ್ತವ್ಯ ಹೂಡುವ ಮೂಲಕ ‘ಗ್ರಾಮ ವಾಸ್ತವ್ಯ’ಕ್ಕೆ ಹೊಸ ಅರ್ಥ ನೀಡಿದ್ದ ಎಚ್.ಡಿ. ಕುಮಾರಸ್ವಾಮಿ ಒಂಡೆಡೆಯಾದರೆ, ಇದೀಗ ಅವರ ಸಂಪುಟದ ಸಚಿವ ಸಾ.ರಾ. ಮಹೇಶ್ ಹೈಟೆಕ್ ಮನೆಯಲ್ಲಿ ಗ್ರಾಮವಾಸ್ತವ್ಯ ಹೂಡಿ ಟೀಕೆಗೊಳಗಾಗಿದ್ದಾರೆ.