ಅಪಘಾತ: ಪವಾಡಸದೃಶ ರೀತಿಯಲ್ಲಿ ಪಾರಾದ ಮಗು

Aug 21, 2018, 1:37 PM IST

ಅಬ್ಬಾ, ಇಂಥ ಭೀಕರ ಅಪಘಾತದಲ್ಲಿಯೂ ಮಗು ಅಚ್ಚರಿಯಾಗಿ ಬದುಕುಳಿದ ರೀತಿ ನೋಡಿ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ನಡೆದ ಭೀಕರ ಅಪಘಾತವೊಂದು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದು, ಬಿದ್ದ ರಭಸಕ್ಕೆ ದಂಪತಿ ಬೈಕ್‌ನಿಂದ ಬಿದ್ದರೂ, ಸುಮಾರು 500 ಮೀ. ಮುಂದೆ ಸಾಗಿದ ಬೈಕ್‌ನಲ್ಲಿಯೇ ಮಗು ಮುಂದೆ ಹೋಗಿ ಆಶ್ಚರ್ಯ ರೀತಿಯಲ್ಲಿ ಬದುಕುಳಿದಿದೆ.