ಹೈಕಮಾಂಡ್‌ ನಡೆಗೆ ಬೆದರಿದ್ರಾ ಜಾರಕಿಹೊಳಿ ಬ್ರದರ್ಸ್‌? ಬಂಡಾಯಕ್ಕೆ ಫುಲ್‌ ಸ್ಟಾಪ್!

Sep 14, 2018, 11:22 AM IST

ಕಾಂಗ್ರೆಸ್‌ ವಿರುದ್ಧ ಬಂಡಾಯದ ಸೂಚನೆ ನೀಡಿದ್ದ ಬೆಳಗಾವಿಯ ‘ಸಾಹುಕಾರ’ ಬ್ರದರ್ಸ್ ಇದೀಗ ಮೆತ್ತಗಾಗಿದ್ದಾರ? ಕಾಂಗ್ರೆಸ್‌ ಹೈಕಮಾಂಡ್‌ ನಡೆಗೆ ಜಾರಕಿಹೊಳಿ ಬ್ರದರ್ಸ್ ಬೆದರಿದ್ದಾರಾ? ಇದೀಗ, ಮೈತ್ರಿ ಸರ್ಕಾರದಲ್ಲಿ ಯಾವುದೇ ಬಂಡಾಯವಿಲ್ಲವೆಂದಿರುವ ಜಾರಕಿಹೊಳಿ ಸಹೋದರರು, ವರದಿಯಾಗುತ್ತಿರುವ ಬಂಡಾಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ.