ತನ್ನ ಸದಸ್ಯರ ಮೇಲೆಯೇ ಬಿಜೆಪಿಗೆ ಇಲ್ಲ ವಿಶ್ವಾಸ? ಆಪರೇಷನ್‌ U-ಟರ್ನ್?

Sep 17, 2018, 4:12 PM IST

ತನ್ನ ಸದಸ್ಯರ ಮೇಲೆ ವಿಶ್ವಾಸ ಇಲ್ಲದುದರಿಂದ ಬಿಜೆಪಿಯು ಆಪರೇಷನ್ ಬಿಬಿಎಂಪಿಯಿಂದ ಹಿಂದೆ ಸರಿದಿದೆಯೆನ್ನಲಾಗಿದೆ. ಕೆಲ ಸದಸ್ಯರು ಅಡ್ಡ ಮತದಾನ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಪರೇಷನ್ ಪ್ರಯತ್ನ ಕೈಬಿಟ್ಟಿದೆ ಎಂದು ಹೇಳಲಾಗಿದೆ.