ಇನ್ನೊಂದು ಅಕ್ರಮದ ಬೆನ್ನತ್ತಿದ ಐಜಿಪಿ ರೂಪಾ; ತಿಮಿಂಗಿಲಗಳಿಗೆ ಢವಢವ!

Aug 3, 2018, 11:26 AM IST

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಳಿಗೆಳೆದು ಭಾರೀ ಚರ್ಚೆಗೆ ಕಾರಣವಾಗಿದ್ದ ಐಜಿಪಿ ರೂಪಾ ಇದೀಗ, ಗೃಹರಕ್ನಣಾ ಇಲಾಖೆಯಲ್ಲಿ ಈ ಹಿಂದೆ ನಡೆದಿದ್ದ ಭಾರೀ ಅಕ್ರಮಕ್ಕೆ ಮರುಜೀವ ನೀಡಿದ್ದಾರೆ.  ಏನದು ಅಕ್ರಮ? ಯಾರ್ಯಾರು ಅದರಲ್ಲಿ ಭಾಗಿಯಾಗಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ...