ಹೆಣ್ಣು ಮಗು ರಕ್ಷಣೆ ಜಾಗೃತಿಗಾಗಿ ಸೈಕಲ್ ಜಾಥಾ

Dec 16, 2018, 7:44 PM IST

ವನಿತಾ ಸಹಾಯವಾಣಿ ಸಹಯೋಗದಲ್ಲಿ ಹೆಣ್ಣು ಮಗು ರಕ್ಷಿಸಿ ಸೈಕಲ್ ಜಾಥಾ ನಡೆಸಲಾಗುತ್ತಿದೆ. ಪೊಲೀಸ್ ಕಮಿಷನರ್ ಕಚೇರಿಯಿಂದ ಹೊರಡಲಿರುವ ಜಾಥಾ ಕಬ್ಬನ್ ಪಾರ್ಕ್ ವರೆಗೆ ನಡೆಯಲಿದೆ. ಸೈಕಲ್ ಜಾಥಾದಲ್ಲಿ ನೂರಾರು ಜನ ಭಾಗಿಯಾಗಿದ್ದಾರೆ.