6 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಬದಲಾವಣೆ ಪಟ್ಟಿ ಬಿಡುಗಡೆಯಾಗಿದೆ. ಇದು ಕಾಂಗ್ರೆಸ್’ನ ಅಂತಿಮ ಸುತ್ತಿನ ಪಟ್ಟಿಯಾಗಿದ್ದು 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.
ಬೆಂಗಳೂರು (ಏ. 22): 6 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಬದಲಾವಣೆ ಪಟ್ಟಿ ಬಿಡುಗಡೆಯಾಗಿದೆ. ಇದು ಕಾಂಗ್ರೆಸ್’ನ ಅಂತಿಮ ಸುತ್ತಿನ ಪಟ್ಟಿಯಾಗಿದ್ದು 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ:
ಬಾದಾಮಿ ವಿಧಾನಸಭಾ ಕ್ಷೇತ್ರ - ಸಿದ್ದರಾಮಯ್ಯ
ಕಿತ್ತೂರು ವಿಧಾನಸಭಾ ಕ್ಷೇತ್ರ - ಡಿ.ಬಿ. ಇನಾಂದಾರ್
ನಾಗಠಾಣ ವಿಧಾನಸಭಾ ಕ್ಷೇತ್ರ - ವಿಠಲ ಕಟಕದೊಂಡ
ಸಿಂಧಗಿ ವಿಧಾನಸಭಾ ಕ್ಷೇತ್ರ - ಮಲ್ಲಣ್ಣ ನಿಂಗಣ್ಣ ಸಾಲಿ
ರಾಯಚೂರು ವಿಧಾನಸಭಾ ಕ್ಷೇತ್ರ - ಸೈಯದ್ ಯಾಸಿನ್
ಜಗಳೂರು ವಿಧಾನಸಭಾ ಕ್ಷೇತ್ರ - ಎಚ್.ಪಿ.ರಾಜೇಶ್
ತಿಪಟೂರು ವಿಧಾನಸಭಾ ಕ್ಷೇತ್ರ - ಕೆ. ಷಡಕ್ಷರಿ
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ - ಶೇಷಾದ್ರಿ ರೇಣು
ಶಾಂತಿನಗರ ವಿಧಾನಸಭಾ ಕ್ಷೇತ್ರ - ಎಸ್.ಎ. ಹ್ಯಾರೀಸ್
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ - ಎಂ. ಶ್ರೀನಿವಾಸ್
ಮಡಿಕೇರಿ ವಿಧಾನಸಭಾ ಕ್ಷೇತ್ರ - ಚಂದ್ರಕಲಾ