Search results - 264 Results
 • Video Icon

  NEWS24, Jan 2019, 4:14 PM IST

  ’ನಾನು ಮುಸ್ಲಿಂ ಪರ ಇದೀನಿ ಅನ್ಸುತ್ತಾ’? ಸಿದ್ದು ಪ್ರಶ್ನೆ

  ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲನ್ನು ಇನ್ನೂ ಮರೆತಿಲ್ಲ. ಜಾತಿ ನೋಡದೇ ಎಲ್ಲಾ ಯೋಜನೆ ಮಾಡಿದ್ರೂ ನನಗೆ ಸೋಲಾಯ್ತು ಎಂದು ಚಿಕ್ಕ ಬಳ್ಳಾಪುರದಲ್ಲಿ ಮಾಜಿ ಸಿಎಂ ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ, ಹಾಲು ಮೊಟ್ಟೆ ಸಿಕ್ತು. ಆದ್ರೆ ನನ್ನನ್ನು ಸೋಲಿಸಲು ಜಾತಿ ಮಾಡಿದ್ರು ಎಂದು ಸಿದ್ದರಾಮಯ್ಯ ಹೇಳಿದರು. 

 • Rahul Gandhi

  NEWS14, Dec 2018, 1:18 PM IST

  ಪಂಚರಾಜ್ಯ ಚುನಾವಣೆ: ರಾಹುಲ್ ಗಾಂಧಿ ಮಾಡಿದ ಗಿಮಿಕ್ಕೇನು?

  ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವೊಂದು ಅಭೂತ ಪೂರ್ವ ಅವಸಾನವನ್ನು ಕಾಣುವ ರೀತಿಯಲ್ಲಿ ನೆಲಕಚ್ಚಿದ್ದಕ್ಕೆ ಹಾಗೂ ಈಗ ಮತ್ತೆ ಗೆಲುವು ಸಾಧಿಸಿದ್ದಕ್ಕೆ ರಾಹುಲ್ ಸಾಕ್ಷಿಯಾಗಿದ್ದಾರೆ. ಅದರೊಂದಿಗೆ, ಇಷ್ಟು ವರ್ಷಗಳ ಕಾಲ ಭಾರತೀಯ ರಾಜಕಾರಣದ ಶಾಶ್ವತ ವಿದ್ಯಾರ್ಥಿ ಎಂಬಂತೆ ಭಾಸವಾಗುತ್ತಿದ್ದ ಅವರು ಕೊನೆಗೂ ಒಂದು ಪರೀಕ್ಷೆಯನ್ನು ಪಾಸು ಮಾಡಿದಂತಾಗಿದೆ

 • Sachin Pilot

  NEWS14, Dec 2018, 11:10 AM IST

  ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದ್ದರ ಗುಟ್ಟೇನು?

  ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ 3 ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಅದರಲ್ಲೊಂದು ರಾಜಸ್ಥಾನ. ಇಲ್ಲಿ ಬಿಜೆಪಿವಿರೋಧಿ ಅಲೆ ಇತ್ತಾದರೂ ಅಷ್ಟರಿಂದಲೇ ಕಾಂಗ್ರೆಸ್‌ನ ಗೆಲುವು ಸಾಧ್ಯವಿರಲ್ಲ. ರಾಹುಲ್ ಗಾಂಧಿಯ ಆಪ್ತ ಯುವ ನಾಯಕ ಸಚಿನ್ ಪೈಲಟ್‌ರ ರಾಜಕೀಯ ತಂತ್ರಗಾರಿಕೆಗಳು ಇಲ್ಲಿ ಕೆಲಸ ಮಾಡಿವೆ. ಅವರು ಮಾಡಿದ್ದೇನು? ಮುಂದಿನ ಸವಾಲುಗಳೇನು? ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

 • rajastan madhya pradesh election
  Video Icon

  NEWS13, Dec 2018, 9:31 AM IST

  ಚುನಾವಣೆ ಗೆದ್ದಾಯ್ತು, ರಾಹುಲ್ ಗಾಂಧಿಗೆ ಶುರುವಾಗಿದೆ ಹೊಸ ತಲೆನೋವು

  ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಎದುರಿಸಿದ್ದಾಯ್ತು, ಈಗ ತಮ್ಮದೇ ಪಕ್ಷದ ಹಿರಿಯರು, ಕಿರಿಯರ ಫೈಟ್ ಎದುರಿಸಬೇಕಾಗಿದೆ ರಾಹುಲ್ ಗಾಂಧಿ. ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಸಿಎಂ ಆಯ್ಕೆಯ ಕಗ್ಗಂಟು ಮುಂದುವರೆದಿದೆ. ಇಂದು ಎಲ್ಲಾ ಪ್ರಶ್ನೆಗಳಿಗೆ ಕೈ ಮುಖಂಡರು ಉತ್ತರಿಸಲಿದ್ದಾರೆ.   

 • 5 states election

  NEWS12, Dec 2018, 11:18 AM IST

  ಪಂಚರಾಜ್ಯ ಚುನಾವಣೆ: ಫಲಿತಾಂಶ ವಿಳಂಬಕ್ಕೆ ಕಾರಣವೇನು?

  ಮುಂಜಾನೆ 10-11 ಗಂಟೆಗೆಲ್ಲಾ ಸಿಗಬಹುದು ಎಂದು ಎಣಿಸಲಾಗಿದ್ದ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಹೊರಬೀಳುವ ವೇಳೆ ಮಂಗಳವಾರ ಸಂಜೆಯಾಗಿತ್ತು. ಇದಕ್ಕೆ ಮುಖ್ಯ ಕಾರಣ ವಿವಿಪ್ಯಾಟ್ ಅಂದರೆ ಮತತಾಳೆ ಯಂತ್ರಗಳು.

 • bjp

  INDIA11, Dec 2018, 6:20 PM IST

  ಛತ್ತೀಸ್‌ಗಢದಲ್ಲಿ 15 ವರ್ಷಗಳ ಬಳಿಕ ಮುದುಡಿದ ಕಮಲ: ಸೋಲಿಗೆ 6 ಕಾರಣಗಳು

  ಐದು ರಾಜ್ಯಗಳ ಫಲಿತಾಂಶದ ಪೈಕಿ  ಛತ್ತೀಸ್ ಗಢ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೋಡುವುದಾದ್ರೆ ಈ ಬಾರಿ ಕಾಂಗ್ರೆಸ್,  ಬಿಜೆಪಿ ಭದ್ರಕೋಟೆ ಛತ್ತೀಸ್ ಗಢವನ್ನು ಕೈವಶ ಮಾಡಿಕೊಂಡಿದೆ.

 • congress

  NEWS11, Dec 2018, 3:53 PM IST

  ಮೂರು ರಾಜ್ಯ ಗೆದ್ದರೂ ಕಾಂಗ್ರೆಸ್ ಗೆ ಮತಯಂತ್ರದ ಮೇಲೆ ಡೌಟ್

  ಪಂಚರಾಜ್ಯಗಳಲ್ಲಿ ಈಗಾಗಲೇ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಬಹುತೇಕ ಬಹುಮತ ಪಡೆದುಕೊಂಡಿದ್ದು, ಸರ್ಕಾರ ರಚನೆ ಖಚಿತವಾದದಂತಾಗಿದೆ. ಆದರೆ ತೆಲಂಗಾಣದಲ್ಲಿ ಟಿಆರ್ ಎಸ್ ಬಹುಮತ ಪಡೆದಿದ್ದು, ಕಾಂಗ್ರೆಸ್ ಮತಯಂತ್ರದ ಮೇಲೆ ಅನುಮಾಣ ವ್ಯಕ್ತಪಡಿಸಿದೆ. 

 • DK KCR

  INDIA11, Dec 2018, 8:11 AM IST

  ತೆಲಂಗಾಣದಲ್ಲಿ ಡಿಕೆಶಿ ಅಸಲಿ ಗೇಮ್: ಅತಂತ್ರ ಸ್ಥಿತಿ ಸೃಷ್ಟಿಯಾದ್ರೆ ಶಾಸಕರು ಶಿಫ್ಟ್?

  ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಕಂಡು ಬಿಜೆಪಿ ಪಾಳಯದಲ್ಲಿ ಕಂಪನ ಶುರುವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಶಾಭಾವನೆಯ ಕಿರಣ ಬೆಳಗಿದಂತಾಗಿದೆ. ಈ ಫಲಿತಾಂಶ ಏನೇ ಬಂದ್ರೂ ಸರಿಯೇ ಲೋಕಸಭೆ ಚುನಾವಣೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ.

 • BJP New

  NEWS10, Dec 2018, 2:31 PM IST

  ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಖಚಿತ

  ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ಭರವಸೆಯಲ್ಲಿ ಬಿಜೆಪಿ ಮುಖಂಡರು ಇದ್ದಾರೆ. ಬಿಜೆಪಿ ಹೆಚ್ಚಿನ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜಸ್ಥಾನ ಸಿಎಂ ವಸುಂಧರಾ ರಾಜೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಮುಖಂಡರು ತಯಾರಿಯನ್ನೂ ನಡೆಸಿದ್ದಾರೆ. 

 • BJP New

  INDIA9, Nov 2018, 1:56 PM IST

  'ತೆಲಂಗಾಣದಲ್ಲಿ ಕಮಲ ಅರಳುವುದು ಖಚಿತ'

  ಇನ್ನೇನು ಕೆಲವೇ ದಿನಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು ತೆಲಂಗಾಣದಲ್ಲಿ ಬಿಜೆಪಿ ಅರಳುವುದು ಖಚಿತ ಎಂದು ಕೇಂದ್ರ ಮಾಜಿ ಸಚಿವ ಪ್ರಮೋದ್ ಮಹಾಜನ್ ಪುತ್ರಿ ಪೂನಮ್ ಮಹಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

 • Suvarna Nera Nera
  Video Icon

  NEWS23, Sep 2018, 7:38 PM IST

  ಮೈತ್ರಿ ಸರ್ಕಾರ ಖತಂ!? ಅಸಲಿ ಲೆಕ್ಕಾಚಾರ ಇಲ್ಲಿದೆ

  ಆಪರೇಶನ್ ಕಮಲದ ವಿಚಾರ ಚರ್ಚೆಯಲ್ಲಿರುವಾಗ ವಿಧಾನಸಭೆ ಶಾಸಕರ ಬಲಾಬಲ, ವಿವಿಧ ಪಕ್ಷಗಳ ತಾಕತ್ತು ಏನು? ಎಂಬುದನ್ನು ಲೆಕ್ಕ ಹಾಕಬೇಕಾಗುತ್ತದೆ. ಅದರಲ್ಲೂ ಮೈತ್ರಿ ಸರಕಾರ ಮತ್ತು ಬಿಜೆಪಿ ನಡುವಿನ ಲೆಕ್ಕಾಚಾರ ಏನು?

 • NEWS17, Jul 2018, 3:31 PM IST

  ಕರ್ನಾಟಕ ಎಲೆಕ್ಷನ್'ಗೆ ಆದ ಖರ್ಚೆಷ್ಟು?

  ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಒಂದು ಅಂದಾಜಿನ ಪ್ರಕಾರ 5500ರಿಂದ 6000 ಕೋಟಿವರೆಗೆ ಖರ್ಚಾಗಿದೆಯಂತೆ. ಎರಡು ರಾಷ್ಟ್ರೀಯ ಪಕ್ಷಗಳು ತಲಾ 700ರಿಂದ 800 ಕೋಟಿವರೆಗೆ ಪ್ರಚಾರ, ಪಾರ್ಟಿ ಫಂಡ್‌ಗಾಗಿ ಖರ್ಚು ಮಾಡಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ 200ರಿಂದ 300 ಕೋಟಿವರೆಗೆ ಖರ್ಚು ಮಾಡಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಇದನ್ನು ಬಿಟ್ಟು ಅಭ್ಯರ್ಥಿಗಳು 3000 ಕೋಟಿವರೆಗೆ ಹಣ ಖರ್ಚು ಮಾಡಿರುವ ಬಗ್ಗೆ ಅಂದಾಜಿದೆ.

 • 25, May 2018, 1:17 PM IST

  ಆಗ ಮೋದಿ Vs ಸಿದ್ದರಾಮಯ್ಯ: ಈಗ ಸಡನ್ನಾಗಿ ಸೈಡ್​ಲೈನ್​ಗೆ ಸರಿದರಾ ಸಿದ್ದರಾಮಯ್ಯ?

  ಕರ್ನಾಟಕ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕಾಂಗ್ರೆಸ್​ ಸರ್ಕಾರದ ಮೇಲೆ ಮುಗಿಬಿದ್ದಾಗ, ಅವರನ್ನು ಸಮರ್ಥವಾಗಿ ಎದುರಿಸಿದ್ದು ಸಿದ್ದರಾಮಯ್ಯ. ಮೋದಿಯ ಪ್ರತೀ ಆರೋಪಕ್ಕೂ ಸಿದ್ದರಾಮಯ್ಯ ತೊಡೆ ತಟ್ಟಿ ಕದನಕ್ಕೆ ಆಹ್ವಾನಿಸಿದ್ದನ್ನು ನೋಡಿ ಇಡೀ ಚುನಾವಣೆ ಮೋದಿ ವರ್ಸಸ್ ಸಿದ್ದರಾಮಯ್ಯ ಎನ್ನುವಂತಾಗಿತ್ತು. ಮೋದಿಯನ್ನೆದುರಿಸಲು ಸಿದ್ದರಾಮಯ್ಯನವರೇ ಸರಿಯಾದ ನಾಯಕ ಎಂಬ ಚರ್ಚೆಗಳು ರಾಷ್ಟ್ರೀಯ ಮಟ್ಟದಲ್ಲೂ ನಡೆದಿದ್ದವು.

 • Raja guru Swamiji

  20, May 2018, 11:32 AM IST

  ಕಡೆಗೂ ಎಚ್ ಡಿಕೆಗೆ ಒಲಿಯಿತು ಸಿಎಂ ಪಟ್ಟ; ನಿಜವಾಯ್ತು ಸ್ವಾಮೀಜಿಯೊಬ್ಬರ ಭವಿಷ್ಯವಾಣಿ

  ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ ಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಿದ್ದಾರೆ. ನೂತನ ಮೂಖ್ಯಮಂತ್ರಿಯಾಗಿ ಎಚ್ ಡಿ ಕುಮಾರ ಸ್ವಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸ್ವಾಮೀಜಿಯೊಬ್ಬರ ಭವಿಷ್ಯವಾಣಿ ನಿಜವಾಗಿದೆ. 

 • Video Icon

  18, May 2018, 1:51 PM IST

  ಕ್ಯಾಮರಾ ಕಣ್ಣಲ್ಲಿ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

  ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ