Jun 16, 2018, 5:40 PM IST
ಮಳೆ ಬಂದರೆ ಸಾಕು ಈ ಬಸ್ ಸೋರಲು ಶುರು ಮಾಡುತ್ತೆ. ಬಸ್’ನೊಳಗೆ ನೀರು ಬೀಳುವುದರಿಂದ ಕಂಡಕ್ಟರ್, ಡ್ರೈವರ್ ಹಾಗೂ ಪ್ರಯಾಣಿಕರ ಪಾಡು ಹೇಳತೀರದು. ಮೈಮೇಲೆ ನೀರು ಬೀಳುವುದರಿಂದ ಡ್ರೈವರ್’ಗೆ ಬಸ್ ಓಡಿಸಲಾಗುವುದಿಲ್ಲವೆಂದು ಕಂಡಕ್ಟರ್ ಛತ್ರಿ ಹಿಡಿಯುತ್ತಿರುವ ಈ ವಿಡಿಯೋ ವೈರಲ್ ಆಗಿದೆ.