ರಮ್ಯಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ!

Sep 1, 2018, 5:10 PM IST

ಸ್ಯಾಂಡಲ್‌ವುಡ್ ನಟಿ, ಮಾಜಿ ಸಂಸದೆ, ಹಾಗೂ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ  ಅಭಿಯಾನ ಶುರುವಾಗಿದೆ. ವಿಧಾನಸಭೆ, ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳಲ್ಲಿ ಮತದಾನ ಮಾಡದ ರಮ್ಯಾ ಚುನಾವಣಾ ಅಭ್ಯರ್ಥಿಯಾಗಕೂಡದು ಎಂದು ಅಭಿಯಾನ ಆರಂಭಿಸಿರುವವರ ವಾದ!