ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ಡೇಟ್ ಫಿಕ್ಸ್‌; ಆ ತಮಿಳು ನಟ ಯಾರು?

Published : May 08, 2024, 02:31 PM IST

ಐಶ್ವರ್ಯ ಅರ್ಜುನ್ ಮತ್ತು ಉಮಾಪತಿ ಮದುವೆ ಡೇಟ್ ಫಿಕ್ಸ್‌. ಸರ್ಜಾ ಕುಟುಂಬದಲ್ಲಿ ಸಂಭ್ರಮ.....

PREV
16
 ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ಡೇಟ್ ಫಿಕ್ಸ್‌; ಆ ತಮಿಳು ನಟ ಯಾರು?

ಕನ್ನಡ ಚಿತ್ರರಂಗದ ಅದ್ಭುತ ನಟ ಅರ್ಜುನ್‌ ಸರ್ಜಾ ಮತ್ತು ನಟಿ ನಿವೇದಿತಾರ ಮುದ್ದಿನ ಜೇಷ್ಠ ಪುತ್ರಿ ಐಶ್ವರ್ಯ ಮತ್ತು ಉಮಾಪತಿ ಮದುವೆ ದಿನಾಂಕ ಫಿಕ್ಸ್‌ ಆಗಿದೆ. 

26

ಅಕ್ಟೋಬರ್ 27, 2023ರಂದು ಚೆನ್ನೈನಲ್ಲಿ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತ್ತು. ಸರ್ಜಾ ಕುಟುಂಬದ ಪ್ರತಿಯೊಬ್ಬರು ಭಾಗಿಯಾಗಿದ್ದರು.

36

ಈಗ ಮದುವೆ ದಿನಾಂಕ ಫಿಕ್ಸ್‌ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ದಿನಾಂಕವನ್ನು ಐಶ್ವರ್ಯ ಸೀಕ್ರೆಟ್‌ ಆಗಿಟ್ಟಿದ್ದಾರೆ.

46

ಹೌದು! ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಜೂನ್ 10,2024ರಂದು ಐಶ್ವರ್ಯ ಮತ್ತು ಉಮಾಪತಿ ಮದುವೆಯಾಗುಯತ್ತಿದ್ದಾರೆ.

56

ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಮತ್ತು ಐಶ್ವರ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಗ್ರೀನ್ ಸಿಗ್ನಲ್ ಪಡೆದು ಮದುವೆಯಾಗುತ್ತಿದ್ದಾರೆ. 

66

ಸರ್ಜಾ ಕುಟುಂಬದ (Sarja Family) ಮದುವೆಯಲ್ಲಿ ಬಹುಭಾಷ ನಟ-ನಟಿಯರು ಆಗಮಿಸಲಿದ್ದಾರೆ. ಈಗಾಗಲೆ ಮದುವೆ ತಯಾರಿ ಶುರುವಾಗಿದೆ ಎನ್ನಲಾಗಿದೆ. 

Read more Photos on
click me!

Recommended Stories