ಬಿಜೆಪಿಯಲ್ಲಿ ‘ಆಪರೇಷನ್ ಕನ್‌ಫ್ಯೂಸ್‌’; ಕೇಸರಿ ಬ್ರಿಗೇಡ್‌ ಸರ್ಕಾರ ರಚನೆ ಯತ್ನಕ್ಕೆ ಹಿನ್ನಡೆ?

Sep 11, 2018, 2:29 PM IST

ಮೈತ್ರಿ ಸರ್ಕಾರ ಬಿದ್ರೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಕೇಸರಿ ಬ್ರಿಗೇಡ್‌ ಖುದ್ದು ಗೊಂದಲದಲ್ಲಿದೆಯೆಂದು ಹೇಳಲಾಗಿದೆ. ಅತೃಪ್ತರನ್ನು ಸೆಳೆಯಲು ಕಳೆದೆರಡು ತಿಂಗಳಿನಿಂದ ಯತ್ನಿಸುತ್ತಿದ್ದು,  ಬಿಜೆಪಿಗೆ ಇದೀಗ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.