ನಾವೇ ಬುದ್ದಿವಂತ್ರು ಎಂದು ಭಾವಿಸಿದ್ದ ಬೈಕ್ ಕಳ್ಳರಿಗೆ ಪೊಲೀಸರು ಬಲೆ ಬೀಸಿ ಹಿಡಿದದ್ದು ಹೀಗೆ!

Jun 27, 2018, 6:37 PM IST

ಬೆಂಗಳೂರಿನಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ಆಗಾಗ ವರದಿಯಾಗುತಿರುತ್ತದೆ. ಪೊಲೀಸರು ಬಲೆ ಬೀಸಿ ಬೈಕ್ ಕಳ್ಳರನ್ನು ಬಲೆಗೆ ಕೆಡವಿದ್ದಾರೆ. ಬೈಕ್ ಕಳ್ಳರ ಕೈಚಳಕ ಮತ್ತು ಪೊಲೀಸರ ಕಾರ್ಯಾಚರೆಣೆ ಸಿಸಿಟಿವಿಯಲ್ಲಿ ದಾಖಲಾಗಿದೆ.