NEWS

ಬಿಗ್ 3 ಇಂಪ್ಯಾಕ್ಟ್: ಹಕ್ಕಿಪಿಕ್ಕಿ ಸಹೋದರರಿಗೆ ಸಿಕ್ತು ಸೂರು!

12, Sep 2018, 5:38 PM IST

ಬೆಂಗಳೂರು(ಸೆ.12): ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿನ ಹಕ್ಕಿಪಿಕ್ಕಿ ಸಮುದಾಯದವರಿಗೆ ಸರ್ಕಾರದ ಸೌಲಭ್ಯಗಳ್ಯಾವುವು ದೊರೆತಿಲ್ಲ. ಈ ಕಾರಣಕ್ಕೆ ನಿಮ್ಮ ಸುವರ್ಣನ್ಯೂಸ್ ನ ಬಿಗ್ 3 ಅಲ್ಲಿನ ತಹಶೀಲ್ದಾರ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ಬಿಗ್ 3ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೇ ಎಚ್ಚೆತ್ತುಕೊಂಡ ಅಧಿಕಾರಿಗಳು, ಹಕ್ಕಿಪಿಕ್ಕಿ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅಲ್ಲದೇ ಒಂದು ತಿಂಗಳಲ್ಲಿ ೧೦೦ ಮನೆಗಳನ್ನು ಇವರಿಗೆ ಕಟಟಿ ಕೊಡುವುದಾಗಿ ತಹಶೀಲ್ದಾರ್ ನಾಗೇಶ್ ಭರವಸೆ ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

ಹಕ್ಕಿ ಪಿಕ್ಕಿ ಜನಾಂಗದವರಿಗೆ ಬದುಕುವ ಹಕ್ಕಿಲ್ಲವೇ ?