ಬಿಗ್‌ 3: ನೂರು ಶೌಚಾಲಯಗಳಿದ್ದರೂ ಬಯಲೇ ಗತಿ! ಇದು ವಿಜಯಪುರ ಪಾಲಿಕೆಯ ‘ಕಾರ್ಯವೈಖರಿ’

Jul 6, 2018, 1:16 PM IST

ಲಕ್ಷಾಂತರ ರೂ. ವ್ಯಯಿಸಿ 100 ಶೌಚಾಲಯ ಕಟ್ಟಿದರೂ ಅದು ಉಪಯೋಗಿಸುವಂತಿಲ್ಲ! ಇದು ವಿಜಯಪುರ ನಗರದ ವಾರ್ಡ್ 17ರ ಕಥೆ. ಶೌಚಾಲಯ ಕಟ್ಟಿ, ಚೇಂಬರ್‌ಗೆ ಸಂಪರ್ಕ ಕಲ್ಪಿಸದೆ ಗುತ್ತಿಗೆದಾರ ಕೈತೊಳೆದುಕೊಂಡಿದ್ದಾನೆ. ವಿಜಯಪುರ ಪಾಲಿಕೆ ಅಧಿಕಾರಿಗಳು ಕೈಕಟ್ಟಿಕೂತಿದ್ದಾರೆ.