Jul 18, 2018, 3:21 PM IST
ಕೋಳಿ ಮೊಟ್ಟೆ ಇಡುವುದು, ಮರಿ ಹಾಕುವುದನ್ನು ನೋಡಿದ್ದೇವೆ. ಇಲ್ಲೊಂದು ಅಚ್ಚರಿ ಕಾದಿದೆ. 4 ಕಾಲಿನ ಕೋಳಿಮರಿಯೊಂದು ಜನ್ಮ ಪಡೆದಿದೆ. ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಸುಧಾಮಹಾದೇವು ಎಂಬುವರ ಮನೆಯಲ್ಲಿ ಕೋಳಿ ಮೊಟ್ಟೆಯಿಂದ 4 ಕಾಲಿನ ಮರಿಯೊಂದು ಹೊರ ಬಂದಿದೆ. 4 ಕಾಲಿನ ಕೋಳಿ ಮರಿ ನೋಡಿ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.