ಸರ್ಜಿಕಲ್ ದಾಳಿಗಿಂದು 2 ವರ್ಷ ಪೂರ್ಣ

Sep 29, 2018, 1:50 PM IST

ಪಾಕಿಸ್ತಾನದ ಭೂಪ್ರದೇಶದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ನಾಶ ಮಾಡಿದ್ದ ಭಾರತೀಯ ಸೇನೆಯ ಸರ್ಜಿಕಲ್ ದಾಳಿಯ ಎರಡನೇ ವರ್ಷಾಚರಣೆಯನ್ನು ಶನಿವಾರ ಆಚರಿಸಲಾಗುತ್ತಿದೆ.