ಫಸ್ಟ್ ಏಡ್ ಬಾಕ್ಸ್‌ನಲ್ಲಿ ಏನೇನಿರಬೇಕು?

Aug 6, 2018, 5:55 PM IST

ಫಸ್ಟ್ ಏಡ್ ಬಾಕ್ಸ್ ನಮ್ಮ ಆಪತ್ಬಾಂಧವ ಎಂದರೆ ತಪ್ಪಾಗಲಾರದು. ಅನಾರೋಗ್ಯವುಂಟಾದಾಗ, ಗಾಯಗಳಾದಾಗ ಮೊದಲು ನಮ್ಮ ನೆರವಿಗೆ ಬರುವುದು ಫಸ್ಟ್ ಏಡ್ ಬಾಕ್ಸ್. ಇದರಲ್ಲಿ ಏನೇನಿರಬೇಕು? ನೀವು ತಿಳಿದುಕೊಳ್ಳಲೇಬೇಕು.