ಕೀಟಗಳು ಕಚ್ಚಿದಾಗ ಏನು ಮಾಡಬೇಕು..? ಇಲ್ಲಿದೆ ಪರಿಹಾರ ಸೂತ್ರ

Jun 22, 2018, 3:47 PM IST

ಮಳೆಗಾಲದಲ್ಲಿ ಕೀಟಗಳ ಬಾಧೆ ಹೆಚ್ಚಿರುತ್ತದೆ. ಕೀಟಗಳು ಕಚ್ಚುವಿಕೆಯಿಂದ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಜೇನುಹುಳು, ಸೊಳ್ಳೆ ಯಾವುದೇ ರೀತಿಯಾದ ಕೀಟಗಳು ಕಚ್ಚಿದಲ್ಲಿಯೂ ಕೂಡ ಇಲ್ಲಿದೆ ಕೆಲವು ಪರಿಹಾರ ಕ್ರಮ