ಸೆಕ್ಸ್ ಆಸಕ್ತಿ ಹೆಚ್ಚಿಸೋ ಆಸನಗಳಿವು...

Jun 28, 2018, 3:58 PM IST

ಸೆಕ್ಸ್ ಸಂಬಂಧಿಸಿದ ಸಮೀಕ್ಷೆಗಳು ಕೆಲವು ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದು, ಮೂರನೇ ಒಂದರಷ್ಟು ಹೆಣ್ಣು ಮಕ್ಕಳು ಲೈಂಗಿಕ ತೃಪ್ತಿ ಅನುಭವಿಸುವುದಿಲ್ಲವಂತೆ! 

ಗಂಡಿನ ವೀಕ್‌ನೆಸ್ಸೋ, ಮಾನಸಿಕ ಬಂಧದ ಕೊರತೆಯೋ ಇದು ಸತ್ಯವೆಂದು ಸಮೀಕ್ಷೆಗಳು ಹೇಳುತ್ತವೆ. ಅಷ್ಟಕ್ಕೂ ಯೋಗ ಮಾಡಿ ಸೆಕ್ಸ್ ಸಾಮಾರ್ಥ್ಯವನ್ನು ಹೆಚ್ಚಿಸಕೊಳ್ಳಬಹುದು ಗೊತ್ತಾ? 

ಈ ಆಸನಗಳು ಉಸಿರಾಟವನ್ನು ನಿಯಂತ್ರಣದಲ್ಲಿಟ್ಟು, ದೇಹ ಬಳಕುವಂತೆ ಮಾಡಿ, ಲೈಂಗಿಕ ಸಾಮಾರ್ಥ್ಯ ಹೆಚ್ಚಿಸುತ್ತದೆ.