ಕ್ಯಾನ್ಸರ್, ಡಯಾಬಿಟಿಸ್‌ನ್ನೂ ತಡೆಯುತ್ತದೆ ಬೇವು..!

Jul 2, 2018, 3:49 PM IST

ಅತ್ಯಂತ ಹೆಚ್ಚಿನ ಆರೋಗ್ಯಕಾರಿ ಗುಣವನ್ನು  ಹೊಂದಿದ ಬೇವಿನಲ್ಲಿ ಹೆಚ್ಚು ಆರೋಗ್ಯಕಾರಿ ಗುಣಗಳಿದೆ. ಆ್ಯಂಟಿ ಬ್ಯಾಕ್ಟೀರಿಯಲ್ ಅಂಶವೂ ಬೇವಿನಲ್ಲಿ ಹೇರಳವಾಗಿ ಅಡಗಿದೆ.