ನಾಯಿಗಳಿಗಾಗಿಯೇ ಇಲ್ಲಿದೆ ರೆಸಾರ್ಟ್ !

Jul 24, 2018, 1:44 PM IST

ನಮಗೆ ಬೇಜಾರಾದ್ರೆ ಹೊರಗಡೆ ಸುತ್ತಾಡಲು ಹೋಗ್ತೀವಿ. ಫ್ರೆಂಡ್ಸ್, ಮನೆಯವರ ಜೊತೆ ಮಸ್ತ್ ಮಜಾ ಮಾಡ್ತೀವಿ. ಆದ್ರೆ ಮನೆಯಲ್ಲಿ ಸಾಕಿದ ಪ್ರಾಣಿಗಳಿಗೆ ಬೇಜಾರಾದ್ರೆ ಏನ್ ಮಾಡಬೇಕು? ನಾಯಿಗಳಿಗಾಗಿಯೇ ಇಲ್ಲಿದೆ ರೆಸಾರ್ಟ್. ಇಲ್ಲಿ ನಾಯಿಗಳು ಸ್ವಿಮ್ಮಿಂಗ್ ಪೂಲ್, ಆಟವಾಡಲು ವ್ಯವಸ್ಥೆಗಳಿವೆ. ಎಲ್ಲಿದೆ ರೆಸಾರ್ಟ್? ಹೇಗಿದೆ? ನೋಡಿ.