ಹುಡುಗರೇ ಹುಷಾರ್! 'ಆ' ಸಮಯದ ಲವ್‌ ಬೈಟ್‌ ಬಗ್ಗೆ ನೀವು ತಿಳ್ಕೊಳ್ಳೇ ಬೇಕು!

By Web Desk  |  First Published Feb 6, 2019, 5:23 PM IST

ಪ್ರೀತಿಯ ನಶೆಯೇ ಹಾಗೆ. ಏನೇನೋ ಮಾಡುವಂತೆ ಪ್ರೇರೇಪಿಸುತ್ತದೆ. ಆದರೆ, ಇದು ಅಪಾಯವನ್ನೂ ಆಹ್ವಾನಿಸುತ್ತದೆ. ಏನು, ಎತ್ತ ಓದಿ ಈ ಸುದ್ದಿ.


ಪ್ರೀತಿಸುವ ಪ್ರೇಮಿಗಳ ಪ್ರೀತಿಯ ಸಂಕೇತ ಲವ್ ಬೈಟ್ಸ್. ಇದನ್ನು ಪಡೆದುಕೊಂಡ ಪ್ರೇಮಿ ಥ್ರಿಲ್ ಅನುಭವಿಸೋದು ಗ್ಯಾರಂಟಿ. ಆದರೆ ಅದರಿಂದ ಬರುವ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಿದೆಯೇ? ಇಲ್ಲಾ ಆಲ್ವಾ? ಲವ್ ಬೈಟ್ಸ್ ನಿಂದ ಜೀವ ಹೋಗುವ ಸಾಧ್ಯತೆ ಕೂಡ ಇದೆ ನೆನಪಿರಲಿ.. 

ಪ್ರೀತಿ, ಪ್ರೇಮ ಮತ್ತು ದೋಖಾ

Latest Videos

- ಯಾರಿಗೆ ಕಬ್ಬಿಣಾಂಶದ ಕೊರತೆ ಇರುತ್ತದೋ, ಅವರಿಗೆ ಲವ್ ಬೈಟ್ಸ್ ಕಾಣಿಸಿಕೊಂಡು, ದೀರ್ಘ ಕಾಲ ಇರುತ್ತದೆ. 
- ಲವ್‌ಬೈಟ್ಸ್‌ನಿಂದಾಗಿ ಗಾಢವಾದ ಕಲೆ ಹಾಗೆಯೇ ಉಳಿಯುತ್ತದೆ. ಇದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ.
- ವೈರಸ್ ಹರಡುವ ಸಾಧ್ಯತೆಯೂ ಇದೆ. 
- ಲವ್‌ ಬೈಟ್‌ನಿಂದಾಗಿ ಬ್ಲಡ್‌ ಕ್ಲಾಟ್‌ ಆಗುತ್ತದೆ. ಇದು ಮೆದುಳಿನವರೆಗೂ ಹೋಗಿ ಸಮಸ್ಯೆ ತಂದೊಡ್ಡಬಲ್ಲದು. 
- ನಂಬಲಿಕ್ಕೆ ಕಷ್ಟವಾದರೂ ಸತ್ಯವಿದು, ಸ್ಟ್ರೋಕ್ ಸಹ ಲವ್ ಬೈಟ್‌ನಿಂದ ಸಂಭವಿಸಬಹುದು. 
- ಲವ್‌ ಬೈಟ್ಸ್‌ನಿಂದಾಗಿ ನರ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. 
- ಇನ್‌ಫೆಕ್ಷನ್‌ ಆಗಬಹುದು. 
- ಲವ್ ಬೈಟ್ಸ್ ಬೇಗನೆ ನಿವಾರಣೆಯಾಗಲು ಸಾಧ್ಯವಾಗೋದಿಲ್ಲ. ಇದರಿಂದ ಸಮಸ್ಯೆಗಳ ಪಟ್ಟು ಉದ್ದವಾಗುತ್ತದೆ. 



ಆಪರೇಷನ್ ಥಿಯೇಟರಿನಲ್ಲೊಬ್ಬ ಪೋಲಿ ಡಾಕ್ಟರ್, ವೀಡಿಯೋ ವೈರಲ್

ಸ್ಟ್ರೆಸ್‌ಗೆ ಬೆಸ್ಟ್ ಮದ್ದು ಕಿಸ್

ನಾದಿನಿಗೆ ಬಿಸಿ ಬಿಸಿ ಚುಂಬನ: ವೈರಲ್ ಆಯ್ತು ಕಾಂಗ್ರೆಸ್ ಮುಖಂಡನ ವೀಡಿಯೋ

click me!