ಪೇಟೆ ಮಕ್ಕಳಿಂದ ನಾಟಿ ಮಾಡಿಸಿದ ಉಡುಪಿ ಶಾಲೆ

Jul 12, 2018, 7:37 PM IST

ಅಕ್ಕಿ ಯಾವ ಮರದಲ್ಲಿ ಬೆಳೆಯುತ್ತೆ? ಎಂದು ನಗರ ಪ್ರದೇಶದಲ್ಲಿರುವ ಮಕ್ಕಳು ಕೇಳುವ ಕಾಲಘಟ್ಟ ಇದು. ಇಂತಹ ಸಂದರ್ಭದಲ್ಲಿ ಉಡುಪಿಯ ಶಾಲೆಯೊಂದು ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ವಿದ್ಯಾರ್ಥಿಗಳು ಪ್ರಾಯೋಗಿಕ ತಿಳುವಳಿಕೆ ಹೊಂದುವಂತಾಗಲು ಅವರನ್ನು ಗದ್ದೆಗಿಳಿಸಿ, ನಾಟಿ ಮಾಡಿಸಿದೆ. ಗದ್ದೆಗಿಳಿದ ವಿದ್ಯಾರ್ಥಿಗಳು ಏನು ಮಾಡಿದ್ರು? ನೋಡೋಣ ಈ ಸುದ್ದಿಯಲ್ಲಿ....