ಬರ್ತ್ ಡೇ ಆಚರಿಸಿಕೊಂಡ ಶ್ವಾನದ ಬೆಲೆ ಎಷ್ಟು ಗೊತ್ತಾ?

Aug 8, 2018, 3:13 PM IST

ಬೆಂಗಳೂರು(ಆ.8): ದುಡ್ಡಿರುವವರು ದಿನಕ್ಕೊಂದು ಹೊಸತನಕ್ಕೆ ಕೈ ಹಾಕ್ತಾರೆ. ದುಬಾರಿ ಬಂಗಲೆಗಳಲ್ಲಿ ಕಾಸ್ಟ್ಲಿ ವಾಹನ, ಒಡವೆಗಳನ್ನು ಗುಡ್ಡೆ ಹಾಕಿಕೊಂಡಿರುತ್ತಾರೆ. 

ಇದೀಗ ಕೋಟಿ ಕೋಟಿ ಬೆಲೆ ಬಾಳುವ ಶ್ವಾನಗಳನ್ನು ಖರೀದಿಸಿ, ಹೈಟೇಕ್ ಹೊಟೇಲ್ ಗಳಲ್ಲಿ ಬರ್ತ್ ಡೇ ಆಚರಿಸುತ್ತಿದ್ದಾರೆ. ಇಲ್ಲೊಂದು 10 ಕೋಟಿ ಬೆಲೆ ಬಾಳುವ ಶ್ವಾನಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಭಾಗ್ಯ ಒಲಿದು ಬಂದಿತ್ತು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..