ಪೊಲೀಸ್ ಪೇದೆಯ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್!

Aug 27, 2018, 2:50 PM IST

ಬೆಂಗಳೂರು ಪೊಲೀಸ್ ಪೇದೆಯೊಬ್ಬರು ಇದೀಗ ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದಾರೆ. ಸರಗಳ್ಳತನದ ಬಗ್ಗೆ ಜಾಗೃತಿಯನ್ನುಂಟು ಮಾಡಲು ಸುಬ್ರಮಣ್ಯ ಶಾನುಭೋಗ ಎಂಬವರು ಹಾಡಿರುವ  ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   ಶಾನುಭೋಗರ ಈ ಹಾಡಿಗೆ ಇಲಾಖೆ ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.