ನಾವು ಅಭಿವೃದ್ಧಿ ಬೆಂಬಲಿಸುತ್ತೇವೆ, BJP ಜತೆ ನಾವಿದ್ದೇವೆ ಎಂದ ಮುಸ್ಲಿಂ ನಾಯಕ

Feb 6, 2019, 7:28 PM IST

ನಾವು ಅಭಿವೃದ್ಧಿ ಬೆಂಬಲಿಸುತ್ತೇವೆ, BJP ಜತೆ ನಾವಿದ್ದೇವೆ .ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಭಾವನೆ ನಿಮ್ಮ ಮನಸ್ಸಿಂದ ತೆಗೆದ ಹಾಕಿ. ಧಾರವಾಡದಲ್ಲಿ ಶಾಸಕ ಅಮೃತ ದೇಸಾಯಿಗೆ ಮುಸ್ಲಿಂಮರು ಮತ ಹಾಕಿದಕ್ಕೆ ಹೆಚ್ಚಿನ ಅಂತರದಿಂದ ಗೆದಿದ್ದಾರೆ ಎಂದು ಬಿಜೆಪಿ ಕಾರ್ಯವನ್ನು ಹಾಡಿಹೊಗಳಿದ ಮುಸ್ಲಿಮರು.