ಸಕಲೇಶಪುರದಲ್ಲಿ ಮುಂದುವರಿದ ಗುಡ್ಡ ಕುಸಿತ; ಭೂಕಂಪಿಸಿದ ಅನುಭವ

Aug 21, 2018, 1:21 PM IST

ಬರೇ ಕೊಡಗು ಮಾತ್ರವಲ್ಲ, ಹಾಸನ ಜಿಲ್ಲೆಯ ಸಕಲೇಶಪುರದ ಹಲೆವೆಡೆ ಗುಡ್ಡ ಕುಸಿತವಾಗಿದೆ. ಕೆಲ ಗ್ರಾಮಗಳಲ್ಲಿ ಗುಡ್ಡಕುಸಿತ ಹೆಚ್ಚಾದ ಪರಿಣಾಮವಾಗಿ ಭೂಕಂಪಿಸುವ ಅನುಭವವಾಗಿದೆ. ಆತಂಕಗೊಂಡಿರುವ ಗ್ರಾಮಸ್ಥರು ಮನೆಗಳನ್ನು ಬಿಟ್ಟು ಪುನರ್ವಸತಿ ಕೇಂದ್ರಗಳಿಗೆ ತೆರಳುತ್ತಿದ್ದಾರೆ.