ಅಕ್ಕನ ನೆನೆದ ಕವಿತಾ ಲಂಕೇಶ್ ಹೇಳಿದ್ದೇನು?

Jul 28, 2018, 8:13 PM IST

ಬೆಂಗಳೂರು(ಜು.28): ಡೈರೆಕ್ಟರ್ ಕವಿತಾ ಲಂಕೇಶ್ ಸಮ್ಮರ್ ಹಾಲಿಡೇಸ್  ಅನ್ನೋ ಒಂದು ಮಕ್ಕಳ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಸೋದರಿ ದಿವಂಗತ ಗೌರಿ ಲಂಕೇಶ್ ಕೂಡ ಅಭಿನಯಿಸಿದ್ದಾರೆ. 

ಚಿತ್ರದ ಆಡಿಯೋ ರಿಲೀಸ್ ವೇಳೆ ತನ್ನ ಅಕ್ಕ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ ಐಟಿ ನಡೆಸಿರುವ ತನಿಖೆಯ ಬಗ್ಗೆ ಕೂಡಾ ಕವಿತಾ ಲಂಕೇಶ್ ಮಾತನಾಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಯೋ ನೋಡಿ..