ಬೆಂಗಳೂರಿಗೆ ಬಂದಿವೆ ವಿಶಿಷ್ಟವಾದ ರೋಬೋಟಿಕ್ ಪಕ್ಷಿಗಳು!

Aug 15, 2018, 5:28 PM IST

ಬೆಂಗಳೂರು ಅಂದರೆ ದೊಡ್ಡ ದೊಡ್ಡ ಕಟ್ಟಡಗಳು, ಟ್ರಾಫಿಕ್.... ಈ ನಡುವೆ ಹಕ್ಕಿಗಳು ಕಾಣಸಿಗುವುದೇ ಅಪರೂಪ. ಆದರೆ, ಜಗತ್ತಿನ ವಿವಿಧ ಹಕ್ಕಿಗಳನ್ನು ಪರಿಚಯಿಸುವ ರೋಬೋಟಿಕ್ ಪಕ್ಷಿಗಳ ಲೋಕ ಮೆಟ್ರೋನಗರಿಯ ಮಾರತಹಳ್ಳಿಯಲ್ಲಿ ಆರಂಭವಾಗಿದೆ.