ಭಟ್ಕಳ: ಭಾರೀ ಮಳೆಯ ನಡುವೆಯೂ ಮೊಗೇರರಿಂದ ಬೃಹತ್ ಪ್ರತಿಭಟನೆ
Aug 14, 2018, 11:42 AM IST
ಸುರಿಯುತ್ತಿರುವ ಭಾರೀ ಮಳೆಯ ನಡುವೆ ಭಟ್ಕಳದ ಮೊಗೇರ್ ಸಮಾಜದ ಮಂದಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.