ಮೆಟ್ರೋಗಾಗಿ ಮರ ನುಂಗುತ್ತಿರುವ ಬಿಎಂಆರ್ ಸಿಎಲ್!

Aug 8, 2018, 2:45 PM IST

ಬೆಂಗಳೂರು(ಆ.8): ಮನೆಗೊಂದು ಮರ, ಊರಿಗೊಂದು ವನ ಎಂಬುದು ಪರಿಸರ ಅಭಿವೃದ್ಧಿ ಪಾಲಿಸಿ. ಆದರೆ ಬಿಎಂಆರ್‌ಸಿಎಲ್ ಗೆ ಈ ರೂಲ್ಸ್ ಅಂದ್ರೆ ಒಂಥರಾ ಅಲರ್ಜಿ

ತಿಂಗಳಿಗೆ 49 ಮರಗಳಿಗೆ ಕೊಡಲಿ ಪೆಟ್ಟು ಕೊಡಲು ಬಿಎಂಆರ್ ಸಿಎಲ್ ಕುತಂತ್ರ ಹೆಣೆದಿದೆ. ಇದುವರೆಗೆ ಮೂರು ತಿಂಗಳ ಅವಧಿಯಲ್ಲಿ 245 ಮರಗಳನ್ನು ಕಡಿದು ಹಾಕಲಾಗಿದೆ. ಮೆಟ್ರೋ ನಿರ್ಮಾಣ ಕಾಮಗಾರಿಗಾಗಿ ನಗರದ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿರುವ ಬಿಎಂಆರ್‌ಸಿಎಲ್, ಸಾರ್ವಜನಿಕರ ಮನವಿಗೂ ಸೊಪ್ಪು ಹಾಕುತ್ತಿಲ್ಲ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೊಡಿ....