Aug 11, 2018, 7:40 PM IST
ಬೆಂಗಳೂರು(ಆ.11): ನಿಮ್ಮ ಮೈಯೆಲ್ಲಾ ಕಣ್ಣಾಗಿಸುವ ಅನಿವಾರ್ಯತೆ ಎದುರಾಗಿದೆ. ನಿಮ್ಮ ಮಕ್ಕಳು ನೇರವಾಗಿ ಕಾಲೇಜಿಗೆ ಹೋಗುತ್ತಾರಾ?. ಕ್ಲಾಸ್ ಹೆಸರು ಹೇಳಿ ಬೇರೆಲ್ಲಾದರೂ ಹೋಗುತ್ತಾರಾ?. ೮-೧೦ ಸ್ಟೂಡೆಂಟ್ಸ್ ಸೇರಿ ರೂಂಗಳಲ್ಲಿ ಮಾಡೋದಾದರೂ ಏನು?.
ಇವೆಲ್ಲವುಗಳ ಬಗ್ಗೆ ನೀವು ಎಚ್ಚರವಹಿಸಲೇಬೇಕು. ಇಲ್ಲದಿದ್ದರೆ ನಿಮ್ಮ ಮಕ್ಕಳು ಅಡ್ಡದಾರಿ ಹಿಡಿಯುವುದು ಖಂಡಿತ. ರಾಜ್ಯದಲ್ಲಿ ಡ್ರಗ್ ಮಾಫಿಯಾ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಈ ಮಾಫಿಯಾಗೆ ನಿಮ್ಮ ಮಕ್ಕಳೇ ಟಾರ್ಗೆಟ್.
ಅದರಲ್ಲೂ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳೇ ಈ ಮಾಫಿಯಾದ ಪ್ರಮುಖ ಟಾರ್ಗೆಟ್. ನಗರದ ಪ್ರತಿಷ್ಠಿತ ಕಾಲೇಜುಗಳ ಮುಂದೆಯೇ ಅವ್ಯಾಹತವಾಗಿ ಡ್ರಗ್ ದಂಧೆ ನಡೆಯುತ್ತಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...