ನಿದ್ರಿಸುತ್ತಿದ್ದ ಮಗುವನ್ನು ಬ್ಯಾರೆಲ್‌ನಲ್ಲಿ ಮುಳುಗಿಸಿ ಕೊಂದ ಪಾಪಿ ದೊಡ್ಡಮ್ಮ

Aug 26, 2018, 5:43 PM IST

ನಿದ್ರಿಸುತ್ತಿದ್ದ ಮಗುವನ್ನು ದೊಡ್ಡಮ್ಮವೊಬ್ಬಳು ಬ್ಯಾರೆಲ್‌ನಲ್ಲಿ ಮುಳುಗಿಸಿ ಸಾಯಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ. ತನಗೆ ಇಬ್ಬರು ಹೆಣ್ಮಕ್ಕಳಿದ್ದು, ಗಂಡು ಮಕ್ಕಳಿಲ್ಲ ಎಂಬ ಕಾರಣದಿಂದ ಈ ದುಷ್ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದೆ.