Karnataka Assembly Election- 2018

’ಹಂಗಾಮಿ ಸ್ಪೀಕರ್’ ಬೋಪಯ್ಯ ಪರ ಶೋಭಾ ಬ್ಯಾಟಿಂಗ್

May 18, 2018, 6:54 PM IST

ರಾಜ್ಯಪಾಲರು ಬೋಪಯ್ಯರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕಿ ಶೋಭಾ ಕರಾಂದ್ಲಾಜೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.