Karnataka Assembly Election- 2018

ಅಗ್ನಿಪರೀಕ್ಷೆ: ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ ಏನೇನ್ಮಾಡಬಹುದು?

May 18, 2018, 4:01 PM IST

ಶನಿವಾರ ಸಂಜೆ 4 ಗಂಟೆಗೆ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸ ಮತ ನಡೆಯಲಿದೆ. ಸದ್ಯದ ಸದನದ ಸಂಖ್ಯಾಬಲ  221 ಆಗಿದ್ದು, ಬಹುಮತ ಸಾಬೀತು ಪಡಿಸಲು ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಮುಂದೆ ಇರುವ ಅವಕಾಶಗಳೇನು? ನೋಡೋಣ...